Champions Trophy 2017 :India Reached Champions Trophy Semi Final By Beating SA | Oneindia Kannada

2017-06-12 5

Champions Trophy 2017 :Defending champions India here on Sunday (June 11) rode on a superb display by their bowlers to thump South Africa by eight wickets and become the first team from Group B to enter the semi-finals of the Champions Trophy cricket tournament

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 8 ವಿಕೆಟ್ ಗಳಿಂದ ಜಯ ಗಳಿಸಿದ ಟೀಮ್ ಇಂಡಿಯಾ, ಉಪಾಂತ್ಯಕ್ಕೆ ಲಗ್ಗೆ ಇಟ್ಟಿದೆ.ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು ಭಾರತಕ್ಕೆ 192 ರನ್ ಟಾರ್ಗೆಟ್ ನೀಡಲಾಗಿತ್ತು. 2ವಿಕೆಟ್ ಕಳೆದುಕೊಂಡು ಈ ಗುರಿಯನ್ನು 38 ಓವರ್ ಗಳಲ್ಲಿ ತಲುಪಿದ ಕೊಹ್ಲಿ ಪಡೆ ಜಯಭೇರಿ ಬಾರಿಸಿದೆ , ಈ ವಿಡಿಯೋ ನೋಡಿ